############################################################ www.techoral.com kannadasongslyrics.techoral.com ############################################################# Bombe helutaite matte helutaite Neene rajakumara. Bombe helutaite matte helutaite Neene rajakumara. Hosa belakondu hosilige bandu Belagide maneya managala indu Aaraadiso raaradiso rajarathnanu Aadisiye nodu beelisiye nodu Endu soladu sothu taleya baagadu. Bombe helutaite, matte helutaite Neene rajakumara. Gudisale aagali aramane aagali Aatave nilladu, endu aata nilladu Hiriyare irali kiriyare barali Bedhave toradu, endu bedha toradu. Ella iddu enu illada haage badukiruva Aakasha nodada kaiye ninadu preethi hanchiruva Jothegiru neenu appana haage Hannele kaayo vinayadhi heege Ninnanu padeda naavu puneetha Baalu nagu naguta. Bombe helutaite matte helutaite Neene rajakumara. Taane uridhu manege belaku koduva deepavidhu, Nanda deepave idu. Aadisuvaathana karuneya mele namma patravu, Samayada sutra avanadu. Ondu muttina katheya helithu ee bombe Aa katheyallidha rajanange neenu bande Yogavu omme baruvudu namage Yogyathe ondhe ulivudu konege. Suryanobba, chandranobba Rajanu obba, ee rajanu obba Aadisiye nodu beelisiye nodu Endu soladu sothu taleya baagadu. Bombe helutaite matte helutaite Neene rajakumara. ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ. ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ. ಹೊಸ ಬೆಳಕೊಂದು ಹೊಸಿಲಿಗೆ ಬಂದು ಬೆಳಗಿದೆ ಮನೆಯ ಮನಗಳ ಇಂದು ಆರಾಧಿಸೋ ರಾರಾಧಿಸೋ ರಾಜರತ್ನನು. ಆಡಿಸಿಯೇ ನೋಡು ಬೀಳಿಸಿಯೇ ನೋಡು ಎಂದು ಸೋಲದು ಸೋತು ತಲೆಯ ಬಾಗದು. ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ. ಗುಡಿಸಲೇ ಆಗಲಿ ಅರಮನೆ ಆಗಲಿ ಆಟವೇ ನಿಲ್ಲಧು , ಎಂದು ಆಟ ನಿಲ್ಲದು ಹಿರಿಯರೇ ಇರಲಿ ಕಿರಿಯರೆ ಬರಲಿ ಬೇಧವೇ ತೋರದು , ಎಂದು ಬೇಧ ತೋರದು . ಎಲ್ಲ ಇದ್ದು ಏನು ಇಲ್ಲಧ ಹಾಗೆ ಬದುಕಿರುವ ಆಕಾಶ ನೋಡಧ ಕೈಯೇ ನಿನದು ಪ್ರೀತಿ ಹಂಚಿರುವ ಜೊತೆಗಿರು ನೀನು ಅಪ್ಪನ ಹಾಗೆ ಹಣ್ಣೆಲೆ ಕಾಯೋ ವಿನಯಧಿ ಹೀಗೆ ನಿನ್ನನು ಪಡೆದ ನಾವು ಪುನೀತ ಬಾಳು ನಗು ನಗುತ. ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ. ತಾನೇ ಉರದು ಮನೆಗೆ ಬೆಳಕು ಕೊಡುವ ದೀಪವಿದು , ನಂದ ದೀಪವೇ ಇದು . ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು , ಸಮಯದ ಸೂತ್ರ ಅವನದು . ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ ಆ ಕಥೆಯಲ್ಲಿಧ ರಾಜನಂಗೆ ನೀನು ಬಂದೆ ಯೋಗವು ಒಮ್ಮೆ ಬರುವುದು ನಮಗೆ ಯೋಗ್ಯತೆ ಒಂದೇ ಉಳಿವುದು ಕೊನೆಗೆ . ಸೂರ್ಯನೊಬ್ಬ , ಚಂದ್ರನೊಬ್ಬ ರಾಜನು ಒಬ್ಬ , ಈ ರಾಜನು ಒಬ್ಬ ಆಡಿಸಿಯೇ ನೋಡು ಬೀಳಿಸಿಯೇ ನೋಡು ಎಂದು ಸೋಲದು ಸೋತು ತಲೆಯ ಬಾಗದು . ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ.