mungaru maleye enu ninna hanigala leele ninna mugila saale dhareya korala premada maale suriva olumeya jadi malege preethi moodide yaava chippinalli yaava haniyu muttaguvudo olavu elli kudiyideyuvudo thiliyadagide mungaru maleye enu ninna hanigala leele bhuvi kenne thumba mugilu surida muttina guruthu ninna edeya thumba avalu banda hejjeya guruthu hejje gejjeya savi saddu prema naadavo ele mugilinalli rangu chelli ninthalu avalu baredu hesara kamanabillu enu moodiyo mungaru maleye enu ninna hanigala leele yaava hanigalinda yaava nelavu hasiraguvudo yaara sparshadinda yaara manavu hasiyaguvudo yaara usiralyaara hesaro yaaru baredaro yaava preethi hoovu yaara hrudayadallaraluvudo yaara prema poojege mudipo yaaru ballaro mungaru maleye enu ninna hanigala leele olava chandamama nagutha banda manadangalake preethi belakinalli hrudaya horatide meravanige avala premadoorina kadege preethi payanavo pranayadoorinalli kaledu hoogo sukhava indu dhanyanade padedukondu hosa janmavo mungaru maleye enu ninna hanigala leele ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ನಿನ್ನ ಮುಗಿಲ ಸಾಲೇ ಧರೆಯ ಕೊರಳ ಪ್ರೇಮದ ಮಾಲೆ ಸುರಿವ ಒಲುಮೆಯ ಜಡಿ ಮಳೆಗೆ ಪ್ರೀತಿ ಮೂಡಿದೆ ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ ಒಲವು ಎಲ್ಲಿ ಕುಡಿಯಿಡೆಯುವುದೋ ತಿಳಿಯದಾಗಿದೆ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಭುವಿ ಕೆನ್ನೆ ತುಂಬ ಮುಗಿಲು ಸುರಿದ ಮುತ್ತಿನ ಗುರುತು ನಿನ್ನ ಎದೆಯ ತುಂಬ ಅವಳು ಬಂದ ಹೆಜ್ಜೆಯ ಗುರುತು ಹೆಜ್ಜೆ ಗೆಜ್ಜೆಯ ಸವಿ ಸದ್ದು ಪ್ರೇಮ ನಾದವೋ ಎಲೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು ಬರೆದು ಹೆಸರ ಕಾಮನಬಿಲ್ಲು ಏನು ಮೋಡಿಯೋ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ ಯಾರ ಸ್ಪರ್ಷದಿಂದ ಯಾರ ಮನವು ಹಸಿಯಾಗುವುದೋ ಯಾರ ಉಸಿರಲ್ಯಾರಾ ಹೆಸರೋ ಯಾರು ಬರೆದರೋ ಯಾವ ಪ್ರೀತಿ ಹೂವು ಯಾರ ಹೃದಯದಲ್ಲರಳುವುದೋ ಯಾರ ಪ್ರೇಮ ಪೂಜೆಗೆ ಮುಡಿಪೂ ಯಾರು ಬಲ್ಲರೋ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಒಲವ ಚಂದಮಾಮ ನಗುತಾ ಬಂದ ಮನದಂಗಳಕೆ ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿದೆ ಮೆರವಣಿಗೆ ಅವಳ ಪ್ರೇಮದೂರಿನ ಕಡೆಗೆ ಪ್ರೀತಿ ಪಯಣವೋ ಪ್ರಣಯದೂರಿನಲ್ಲಿ ಕಳೆದು ಹೋಗೋ ಸುಖವ ಇಂದು ಧನ್ಯನಾದೆ ಪಡೆದುಕೊಂಡು ಹೊಸ ಜನ್ಮವೋ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ