anisuthide yaako indu neenene nannavalendu mayada lokadinda nanagaage bandavalendu aha entha madhura yaathane kollu hudugi omme nannaa haage summane anisuthide yaako indu suriyuva soneyu sooside ninnade parimala inyara kanasalo neenu hodare thalamala poorna chandira raja haakida ninnaya mogavanu kanda kshana naa kaidi neene seremane thappi nanna oppiko omme haage summane anisuthide yaako indu thutigala hoovalli adada mathina sihiyide manasina putadali kevala ninnade sahiyide haneyali bareyada ninna hesara hrudayadi naane korediruve ninagunte edara kalpane nanna hesara kooge omme haage summane anisuthide yaako indu neenene nannavalendu mayada lokadinda nanagaage bandavalendu aha entha madhura yaathane kollu hudugi omme nannaa haage summane anisuthide yaako indu ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ಮಾಯದ ಲೋಕದಿಂದ ನನಗಾಗೆ ಬಂದವಳೆಂದು ಆಹಾ ಎಂಥ ಮಧುರ ಯಾತನೆ ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ ಅನಿಸುತಿದೆ ಯಾಕೋ ಇಂದು ಸುರಿಯುವ ಸೋನೆಯು ಸೂಸಿದೆ ನಿನ್ನದೆ ಪರಿಮಳ ಇನ್ಯಾರ ಕನಸಲೋ ನೀನು ಹೋದರೆ ತಳಮಳ ಪೂರ್ಣ ಚಂದಿರ ರಜಾ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ ನಾ ಕೈದಿ ನೀನೆ ಸೆರೆಮನೆ ತಪ್ಪಿ ನನ್ನ ಒಪ್ಪಿಕೊ ಒಮ್ಮೆ ಹಾಗೆ ಸುಮ್ಮನೆ ಅನಿಸುತಿದೆ ಯಾಕೋ ಇಂದು ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ ಮನಸಿನ ಪುಟದಲಿ ಕೇವಲ ನಿನ್ನದೆ ಸಹಿಯಿದೆ ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ ನಿನಗುಂಟೆ ಇದರ ಕಲ್ಪನೆ ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ಮಾಯದ ಲೋಕದಿಂದ ನನಗಾಗೆ ಬಂದವಳೆಂದು ಆಹಾ ಎಂಥ ಮಧುರ ಯಾತನೆ ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ ಅನಿಸುತಿದೆ ಯಾಕೋ ಇಂದು