ivanu geleyanalla gelathi naanu modale alla ivanu iniyanalla thumba saniha bandihanalla novinallu naguthihanalla yaake ee thara jaana manave keelu jarabeda ivana kadege yaake ninage sallada salige irali anthara ivanu geleyanalla gelathi naanu modale alla olava haadiyalli ivanu nanage hoovu mullu manada kadalinalli ivanu aleyo bheekara suliyo ariyadantha hosa kampanavo yaako kaanenoo arithu marethu jeevavaaladanthe ivana kadege soladanthe kaaye manave ulisu nannanu ivanu geleyanalla gelathi naanu modale alla tilidu tilidu ivanu tanna thane suduthihanalla olumeyemba sulige eeju barade ilidihanalla saavinallu naguvuda balla eno kalavala muluguvavana koogu chachuvanthe maadide kaiya jaari biduvude ee hrudaya eno thalamala ivanu geleyanalla gelathi naanu modale alla ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ ಇವನು ಇನಿಯನಲ್ಲ ತುಂಬ ಸನಿಹ ಬಂದಿಹನಲ್ಲ ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ಥರ ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ ಯಾಕೆ ನಿನಗೆ ಸಲ್ಲದ ಸಲಿಗೆ ಇರಲಿ ಅಂತರ ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ ಒಲವ ಹಾದಿಯಲ್ಲಿ ಇವನು ನನಗೆ ಹೂವು ಮುಳ್ಳು ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೋ ಅರಿಯದಂಥ ಹೊಸ ಕಂಪನವೋ ಯಾಕೋ ಕಾಣೇನೂ ಅರಿತು ಮರೆತು ಜೀವ ವಾಲದಂತೆ ಇವನ ಕಡೆಗೆ ಸಾಲದಂತೆ ಕಾಯೆ ಮನವೇ ಉಳಿಸು ನನ್ನನು ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ ಒಲುಮೆಎಂಬ ಸುಲಿಗೆ ಈಜು ಬರದೇ ಇಳಿದಿಹನಲ್ಲ ಸಾವಿನಲ್ಲೂ ನಗುವುದ ಬಲ್ಲ ಏನೋ ಕಳವಳ ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ