kunidu kunidu baare olidu olidu baare kuniva ninna mele maleya haniya maale jeevake jeeva thandavale jeevakkintha saniha baare olave vismaya olave vismaya ninna prema roopa kandu naanu thanmaya huchhu huduga neenu bichhi helalenu jeevake rekke thandavane banigeri haaruva baaro olave vismaya irulalli neenello maimuridare nanagilli naviraada hoo kampana kannalli nee kannittu bara seledare mathilla katheyilla bari romanchana ninna kanna thumba irali nanna bimba hoovige banna thandavane parimaladalli araluva baaro olave vismaya olave neenolida kshanadindale ee bhoomi ee bhanu hosadaagide khushiyinda ee manavella hoovagide berenu bekilla neenallade kunidu kunidu baare olidu olidu baare jeevake jeeva thandavale jeevakkintha saniha baare olave vismaya olave vismaya ninna prema roopa kandu naanu thanmaya huchhu huduga neenu bichhi helalenu jeevake rekke thandavane banigeri haaruva baaro olave vismaya ಕುಣಿದು ಕುಣಿದು ಬಾರೆ ಒಲಿದು ಒಲಿದು ಬಾರೆ ಕುಣಿವ ನಿನ್ನ ಮೇಲೆ ಮಳೆಯ ಹನಿಯ ಮಾಲೆ ಜೀವಕೆ ಜೀವ ತಂದವಳೇ ಜೀವಕ್ಕಿಂತ ಸನಿಹ ಬಾರೆ ಒಲವೇ ವಿಸ್ಮಯ ಒಲವೇ ವಿಸ್ಮಯ ನಿನ್ನ ಪ್ರೇಮ ರೂಪ ಕಂಡು ನಾನು ತನ್ಮಯ ಹುಚ್ಚು ಹುಡುಗ ನೀನು ಬಿಚ್ಚಿ ಹೇಳಲೇನು ಜೀವಕೆ ರೆಕ್ಕೆ ತಂದವನೆ ಬಾನಿಗೇರಿ ಹಾರುವ ಬಾರೋ ಒಲವೇ ವಿಸ್ಮಯ ಇರುಳಲ್ಲಿ ನೀನೆಲ್ಲೋ ಮೈಮುರಿದರೆ ನನಗಿಲ್ಲಿ ನವಿರಾದ ಹೂ ಕಂಪನ ಕಣ್ಣಲ್ಲಿ ನೀ ಕಣ್ಣಿಟ್ಟು ಬರ ಸೆಳೆದರೆ ಮಾತಿಲ್ಲ ಕಥೆಯಿಲ್ಲ ಬರಿ ರೋಮಾಂಚನ ನಿನ್ನ ಕಣ್ಣ ತುಂಬ ಇರಲಿ ನನ್ನ ಬಿಂಬ ಹೂವಿಗೆ ಬಣ್ಣ ತಂದವನೆ ಪರಿಮಳದಲ್ಲಿ ಅರಳುವ ಬಾರೋ ಒಲವೇ ವಿಸ್ಮಯ ಒಲವೇ ನೀನೊಲಿದ ಕ್ಷಣದಿಂದಲೇ ಈ ಭೂಮಿ ಈ ಭಾನು ಹೊಸದಾಗಿದೆ ಖುಷಿಯಿಂದ ಈ ಮನವೆಲ್ಲ ಹೂವಾಗಿದೆ ಬೇರೇನೂ ಬೇಕಿಲ್ಲ ನೀನಲ್ಲದೆ ಕುಣಿದು ಕುಣಿದು ಬಾರೆ ಒಲಿದು ಒಲಿದು ಬಾರೆ ಜೀವಕೆ ಜೀವ ತಂದವಳೇ ಜೀವಕ್ಕಿಂತ ಸನಿಹ ಬಾರೆ ಒಲವೇ ವಿಸ್ಮಯ ಒಲವೇ ವಿಸ್ಮಯ ನಿನ್ನ ಪ್ರೇಮ ರೂಪ ಕಂಡು ನಾನು ತನ್ಮಯ ಹುಚ್ಚು ಹುಡುಗ ನೀನು ಬಿಚ್ಚಿ ಹೇಳಲೇನು ಜೀವಕೆ ರೆಕ್ಕೆ ತಂದವನೆ ಬಾನಿಗೇರಿ ಹಾರುವ ಬಾರೋ ಒಲವೇ ವಿಸ್ಮಯ